ಅಭಿಪ್ರಾಯ / ಸಲಹೆಗಳು

ದಿನಾಂಕ: 21-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 22-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಕೊಲೆಗೆ ಪ್ರಯತ್ನ :

ಕೋಲಾರ ಗ್ರಾಮಾಂತರ ಪೊಲಿಸ್‌ ಠಾಣೆಯಲ್ಲಿ  ಕೆಲೆ ಪ್ರಯತ್ನ ಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಕೋಲಾರ ತಾಲ್ಲೂಕು ಬೆತನಿ ಗೇಟ್‌, ನಂದಿನಿ ಬಾರ್‌ ಬಳಿ ಘಟನೆ ಸಂಬವಿಸಿರುತ್ತದೆ,  ಮಂಗಸಂದ್ರ ಗ್ರಾಮದ ವಾಸಿಯಾದ  ರವಿಕುಮಾರ್‌ ಬಿನ್ ನಾರಾಯಣಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಸದರಿ ಬಾರ್‌ ನ ಬಳಿ    ಮಂಗಸಂದ್ರ ಗ್ರಾಮದ ವಾಸಿಯಾದ  ರವಿಕುಮಾರ್‌ ಬಿನ್ ನಾರಾಯಣಪ್ಪ ಎಂಬುವರು ನಿಂತಿದ್ದಾಗ  ಕ್ಷುಲ್ಲಕ ಕಾರಣಕ್ಕೆ  ಅಲ್ಲಿಯೇ ಇದ್ದ ಒಂದು ಗುಂಪು ಜಗಳತೆಗೆದು ಕೈಗಳಿಂದ ಹೊಡದು , ಹಲ್ಲೆ ಮಾಡುವ ಉದ್ದೇಶದಿಂದ ಕಬ್ಬಿಣದ ರಾಡ್‌ನಿಂದ ಬುಜಕ್ಕೆ ಮೂಳೆ ಮುರಿತದ ಹೋಡೆದ ಹೊಡೆದು, ರಕ್ತಗಾಯ ಮಾಡಿ ಅಲ್ಲಿಂದ ಪರಾರಿಯಾಗಿರುತ್ತಾರೆ ಎಂದು ದೂರು ದಾಖಲಾಗಿರುತ್ತದೆ,

ಆರೋಪಿಗಳ ವಿವರ;

೧) ರಾಜೇಶ್‌. ಚುಂಚುದೇನಹಳ್ಳಿ ಗ್ರಾಮ, ಕೋಲಾರ ತಾಲ್ಲೂಕು.

೨)  ರಾಕೇಶ್‌

೩) ಗುಣಶೇಖರ್‌

೪) ಶಿವಕುಮಾರ್‌ . ಚಲುವನಹಳ್ಳಿ ಗ್ರಾಮ ಕೋಳಾರ ತಾಲ್ಲೂಕು .

೫) ಶಿವರಾಜ್‌. ಚಲುವನಹಳ್ಳಿ ಗ್ರಾಮ ಕೋಳಾರ ತಾಲ್ಲೂಕು .

ಇತ್ತೀಚಿನ ನವೀಕರಣ​ : 22-10-2020 05:16 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080