ಅಭಿಪ್ರಾಯ / ಸಲಹೆಗಳು

ದಿನಾಂಕ 28-09-201 ಸಂಜೆ 4:00 ಗಂಟೆಯಿಂದ ದಿನಾಂಕ 29-09-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಹಲ್ಲೆ. ಪ್ರಾಣ ಬೆದರಿಕೆ ಹಾಗೂ ಜಾತಿ ನಿಂದನೆ:

 

ಮಾಲೂರು ಪೊಲೀಸ್ ಠಾಣೆಯಲ್ಲಿ ಹಲ್ಲೆ, ಪ್ರಾಣ ಬೆದರಿಕೆ ಮತ್ತು ಜಾತಿ ನಿಂದನೆಗೆ ಸಂಬಂದಿಸಿದಂತೆ ಪ್ರಕರಣ ದಾಖ;ಲಾಗಿರುತ್ತದೆ. ಮಾಲೂರು ತಾಲ್ಲೂಕು ,ಲಕ್ಕೂರು ಹೋಬಳಿ ಹುಲಿಮಂಗಲ ಗ್ರಾಮದಲ್ಲ ಕೃತ್ಯ ಸಂಬವಿಸಿರುತ್ತದೆ,  ದಿನಾಂಕ 28/09/2021 ರಂದು 18.30 ಗಂಟೆಗೆ ಕೋಲಾರ ಜಿಲ್ಲಾ ಸತ್ರ ನ್ಯಾಯಾಲಯದ ಪೇದೆ 651 ನಾರಾಯಣಪ್ಪ ರವರು ನ್ಯಾಯಾಲಯದಿಂದ ಸಾದರಪಡಿಸಿದ ಘನ ನ್ಯಾಯಾಲಯದ ಪಿ.ಸಿ.ಆರ್. ಪ್ರಕರಣ ಎಂ.ಟಿ.ನಂ.3664/2021 ದಿನಾಂಕ:18/09/2021 ರ ದೂರಿನ ಸಾಂಶವೇನೆಂದರೆ. ಪಿರ್ಯಾದಿದಾರರಾದ ಅಣ್ಣಯ್ಯಪ್ಪ ಬಿನ್ ಲೇಟ್ ಮುನಿಗುರಪ್ಪ 54 ವರ್ಷ ಹುಲಿಮಂಗಲ ಗ್ರಾಮ ಲಕ್ಕೂರು ಹೋಬಳಿ ಮಾಲೂರು ತಾಲ್ಲೂಕು ರವರಿಗೂ ಎನ್.ಗೋಪಾಲ್ ಬಿನ್ ಲಕ್ಷ್ಮಯ್ಯ ಹಾಗೂ ಇತರರಿಗೆ ಸರ್ವೆ ನಂ.213, 213ಪಿ26, ರ ಜಮೀನಿನ ವಿಚಾರವಾಗಿ ಓ.ಎಸ್.ನಂ.375/2021 ರಂತೆ ಮಾಲೂರು ನ್ಯಾಯಾಲಯದಲ್ಲಿ ದಾವೆ ನಡೆಯುತ್ತಿದ್ದು ಸದರಿ ಜಮೀನನ್ನು ಅನುದಾನವನ್ನು ಉಲ್ಲಂಘಿಸಿ ನೊಂದಣಿ ಮಾಡಿಕೊಂಡಿದ್ದು ಈ ವಿಚಾರಚಾಗಿ ಗಲಾಟೆಗಳಾಗಿ ಪಿರ್ಯಾದಿದಾರರನ್ನು ಆರೋಪಿಗಳು ಅವಾಚ್ಯ ಶಬ್ದಗಳಿಂದ ಬೈದು ಕೇಸನ್ನು ವಾಪಸ್ಸು ತೆಗೆದುಕೊಳ್ಳುವಂತೆ ಬೆದರಿಕೆ ಹಾಕಿ, ಆರೋಪಿ 01 ರಿಂದ 05 ರವರೆಗಿನ ಆರೋಪಿಗಳು ಜಗಳ ಮಾಡಿ ಮರದ ಕೋಲಿನಿಂದ ತಳಿಸಿ ಜಾತಿ ನಿಂದನೆ ಮಾಡಿರುತ್ತಾರೆಂತ ಇತ್ಯಾದಿಯಾಗಿ ಆರೋಪಿಸಿ ಘನ ನ್ಯಾಯಾಲಯದಲ್ಲಿ ಸಾದರಪಡಿಸಿದ ದೂರಿನ ಸಾರಾಂಶವಾಗಿರುತ್ತದೆ.

 

 

 

ಇತ್ತೀಚಿನ ನವೀಕರಣ​ : 29-09-2021 06:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080