ಅಭಿಪ್ರಾಯ / ಸಲಹೆಗಳು

ವ್ಯಕ್ತಿ ಕಾಣೆಯಾಗಿರುವ ಬಗ್ಗೆ:

  ಕೋಲಾರ ನಗರ ಪೊಲೀಸ್‌  ಠಾಣೆಯಲ್ಲಿ  ವ್ಯಕ್ತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.  ಪೊಲೀಸ್‌ ಶ್ರೀನಿವಾಸ್‌ ಕಾಂಪೌಂಡ್‌,೩ನೇ ಕ್ರಾಸ್, ಈಟಿಸಿಎಮ್ ಆಸ್ಪತ್ರೆ ಪಕ್ಕ ಕುರುಬರಪೇಟೆಯ ಬಳಿ ಘಟನೆ ಸಂಬವಿಸಿರುತ್ತದೆ, ಸದರಿ ವಿಳಾಸದ ವಾಸಿಯಾದ ಪದ್ಮಾವತಿ ಕೊಂ ವೆಂಕಟೇಶಯ್ಯ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯ ಗಂಡನಾದ  ವೆಂಕಟೇಶಯ್ಯ ಎಂಬುವರು   ಕೆಲವರ ಬಳಿ ಹಣವನ್ನು ಸಾಲವಾಗಿ ಪಡೆದಿದ್ದು ಸದರಿ ಹಣವನ್ನು ಹಿಂದಿರುಗಿಸಲು  ಸಾಲಗಾರರು ಮಾನಸಿಕಾವಾಗಿ ಪೀಡಿಸುತತಿದ್ದು, ಮಾನಸಿಕಾವಾಗಿನೊಂದು ಸಾಲದ ಬಾದೆಯಿಂದ ದೂರ ಹೋಗುತ್ತಿರುವೆ ಎಂದು ಪತ್ರ ಬರೆದು ದಿನಾಂಕ ೦೪-೧೧-೨೦೨೦ ರಂದು ಮನೆಯಿಂದ ಎಲ್ಲಿಯೋ ಹೋಗಿ ಬರುತ್ತೇನೆಂದು ಹೇಳಿ  ಹೋದವರು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ, ಎಂದು ಪಿರ್ಯಾದಿ ದೂರು ದಾಖಲಿಸಿರುತ್ತಾರೆ.

 

ಕೊಲೆ:

ಶ್ರೀನಿವಾಸಪುರ ಪೊಲೀಸ್‌ ಠಾಣೆಯಲ್ಲಿ ಕೊಲೆಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಶ್ರೀನಿವಾಸಪುರ ನಗರದ ಅಂಬೇಡ್ಕರ್‌ ಕಾಲೋನಿಯಲ್ಲಿ ಘಟನೆ  ಸಂಬವಿಸಿರುತ್ತದೆ,  ಸದರಿ ಕಾಲೋನಿಯ ವಾಸಿಯಾದ  ತಿಮ್ಮರಾಯಪ್ಪ ಬಿನ್ ಲೇಟ್‌ ನ್ಯಾತಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರುನ ಸಾರಾಮಶವೇನೆಂದರೆ , ಸದರಿ ಕಾಲೋನಿಯ ವಾಸಿಗಳಾದ ಶ್ರೀನಿವಾಸ  ಮತ್ತು ನಾರೆಮ್ಮ ಎಂಬ ಎರಡು ಕುಟುಂಬಳ ಮದ್ಯ ಹಳೆಯ ವೈಶಮ್ಯವಿದ್ದು, ಪ್ರತಿದಿನ ಕ್ಷುಲ್ಲಕ ಕಾರಣಕ್ಕೆ  ಜಗಳವಾಡುತ್ತಿದ್ದು, ಅದರಂತೆ ದಿನಾಂಕ ೦೮-೧೧-೨೦೨೦ ರಂದು ಬೆಳಿಗ್ಗೆ ೦೮:೦೦ ಗಂಟೆ ಸಮಯದಲ್ಲಿ ನಾರೆಮ್ಮ ಎಂಬುವರು  ವಿನಾಕಾರಣ ಪಕ್ಕದ ಮನೆಯವರನ್ನು ಬೈಯುತ್ತಿದ್ದು, ಅದೇ ಸಮಯದಲ್ಲಿ ಶ್ರೀನಿವಾಸ ಎ(೫೦) ವರ್ಷ ಎಂಬುವರು ಯಾಕೆ ಜಗಳ ವಾಡುತ್ತಿರ ಎಂದು ಕೇಳಿದಕ್ಕೆ  ನಾರೆಮ್ಮ ಎಂಬುವರು ಅದನ್ನು ಕೇಳಲು ನೀನು ಯಾರೋ ಎಂದು  ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಮಾಡುವ ಉದ್ದೇಶದಿಂದ  ಕೋಲಿನಿಂದ ತಲೆಗೆ ಒಡೆದಿದ್ದು, ಸದರಿ ಹೊಡೆತದಿಂದ ಶ್ರೀನಿವಾಸ್‌ ಎಂಬುವರಿಗರ ಬಾಯಲ್ಲಿ ರಕ್ತಸ್ರಾವ ವಾಗಿದ್ದು, ನಂರತ ಪಿರ್ಯಾದಿ ಅವರನ್ನು ಉಪಚರಿಸಿ, ಮನೆಯಲ್ಲಿ ಮಗಿಸಿದ್ದು, ನಂತರ ಮದ್ಯಾಹ್ನ ನೋಡಲಾಗಿ ಪ್ರಗ್ನಾಹೀನವಾಗಿದ್ದು , ಕೋಡಲೇ ಅವರನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲು ಹೋದಾಗ ವೈದ್ಯರು  ಮೃತರಾಗಿರುವುದಾಗಿ  ಖಚಿತಪಡಿಸಿರುತ್ತಾರೆ,

ಇತ್ತೀಚಿನ ನವೀಕರಣ​ : 09-11-2020 04:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080