ಅಭಿಪ್ರಾಯ / ಸಲಹೆಗಳು

ದಿನಾಂಕ 05-03-201 ಸಂಜೆ 4:00 ಗಂಟೆಯಿಂದ ದಿನಾಂಕ 06-03-2021 ರ ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಅಕ್ರಮ ಗಾಂಜಾ  ಮಾರಾಟ  ಮೂರು ಆರೊಪಿಗಳ ವಶ:

ಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಅಕ್ರಮ ಗಾಂಜಾ ಮಾರಟಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.   ದಿನಾಂಕ 05-03-2021 ರಂದು ಮಾಲೂರು ತಾಲ್ಲೂಕು ಗೊಲ್ಲಹಳ್ಳಿ ಗೇಟ್ ಬಳಿ ಅಕ್ರಮವಾಗಿ ಗಾಂಜಾ ಮಾರಾಟದ ಮಾಹಿತಿಯನ್ನು ಖಚಿತಪಡಿಸಿಕೊಂಡು , ಪಂಚರ ಸಮಕ್ಷಮದಲ್ಲಿ  ಸಿ.ಇ.ಎನ್ ಪೊಲೀಸ್ ಠಾಣೆಯ ಪಿ.ಎಸ್.ಐ ವೆಂಕಟೇಶ್ ಮೂರ್ತಿ, ರವರ ನೇತೃತ್ವದಲ್ಲಿ ಸಿಬ್ಬಂದಿಯೊಂದಿಗೆ ಹೋಗಿ ನೋಡಲಾಗಿ  ಮಾಲೂರು ತಾಲ್ಲೂಕು ಗೊಲ್ಲಹಳ್ಳಿ ಗೇಟ್ ಬಳಿ ಯಾರೊ ಆಸಾಮಿ ಒಂದು ಕವರ್ ನಲ್ಲಿ ಗಾಂಜಾ ಸೊಪ್ಪು ತುಂಬಿಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿ್ದು, ಸದರಿ ಮಾಹಿತಿ ಸತ್ಯವಾಗಿದ್ದು, ಅದೇ ದಿನ ಸುಮಾರು 5:30 ಗಂಟೆಗೆ  ದಾಳಿ ಮಾಡಿ  ಸುಮಾರು 750ಗ್ರಾಂ ಗಾಂಜಾ ಸೊಪ್ಪನ್ನು, ವಶಪಡಿಸಿಕೊಂಡಿರುತ್ತಾರೆ. ಸದರಿ ಗಾಂಜಾ ಸೊಪ್ಪಿನ ಬೆಲೆ ರೂ 30,000  ಎಂದು ಅಂದಾಜಿಸಲಾಗಿದೆ.

ಬಂದಿತ ಆರೋಪಿಗಳ ವಿವರ :

  • ಚಂದ್ರಪ್ಪ ಬಿನ್ ಅಣ್ಣಯ್ಯ . ಗುಲ್ಲಹಳ್ಳಿ ಗ್ರಾಮ . ಮಾಲೂರು ತಾಲ್ಲೂಕು.
  • ಸೀನಪ್ಪ . ಎಮ್. ಎನ್ ದೊಡ್ಡಿ. ಗ್ರಾಮ. ಮಾಲೂರು ತಾಲ್ಲೂಕು.
  • ರೆಡ್ಡಿ. ಅಹನ್ಯ ಗ್ರಾಮ. ಮಾಲೂರು ತಾಲ್ಲೂಕು.

 

ಇತ್ತೀಚಿನ ನವೀಕರಣ​ : 06-03-2021 01:09 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080