ಅಭಿಪ್ರಾಯ / ಸಲಹೆಗಳು

 ದಿನಾಂಕ 24-03-201 ಸಂಜೆ 4:00 ಗಂಟೆಯಿಂದ ದಿನಾಂಕ 25-03-2021 ರ ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಕಳವು:

ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಕಲಾಗಿರುತ್ತದೆ,  ಕೋಲಾರ ನಗರದ ಎಂಬಿ ರಸ್ತೆ, ಬಳಿ ಘಟನೆ ಸಂಬವಿಸಿರುತ್ತದೆ,  ಕೋಲಾರ ತಾಲ್ಲೂಕು ಪಾಕರಹಳ್ಳಿ ಗ್ರಾಮದ ವಾಸಿಯಾದ  ಜಗದೀಶ್ ಬಿನ್ ಅಪ್ಪೋಜಿಗೌಡ ಎಂಬುವರು ಠಾನೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ   ದಿನಾಂಕ 24-03-2021 ರಂದು  ಪಿರ್ಯಾದಿದಾರ ತನ್ನ ಬಾಬತ್ತು ಕೆ.ಎ01 ಎನ್.ಸಿ 7470 ಸಂಖ್ಯೆಯ ಮಾರುತಿ ಸ್ವಿಪ್ಟ್ ಕಾರಿನಲ್ಲಿ ಬಂಗಾರಪೇಟೆಗೆ ಹೋಗಿ ಅಲ್ಲಿನ ಎಸ್.ಬಿ.ಐ ಬ್ಯಾಂಕಿನಲ್ಲಿ  ಸುಮಾರು ರೂ 2 ಲಕ್ಷ ಗಳನ್ನು ಡ್ರಾ ಮಾಡಿಕೊಂಡು  1,70,000  ರೂ ನಗದನ್ನು ತನ್ನ ಕಾರಿನ ಡ್ಯಾಶ್ ಬೋರ್ಡ್ನಲ್ಲಿ ಇಟ್ಟು  ರೂ ಸುಮಾರು 30,000 ನಗದನ್ನು ತನ್ನ ಪ್ಯಾಂಟ್ ಜೋಬಿನಲ್ಲಿ ಇಟ್ಟಿದ್ದು, ನಂತರ ಸುಮಾರು 12:15 ಗಂಟೆ ಸಮಯದಲ್ಲಿ  ಕೋಲಾರ ನಗರದ ಎಂಬಿ ರಸ್ತೆ, ಬಳಿ ತನ್ನ ಕಾರನ್ನು ಪಾರ್ಕ್ ಮಾಡಿ  ಸ್ಟಾರ್ ಟೂಲ್ಸ್ ಅಂಗಡಿಯಲ್ಲಿ ಬೆಲ್ಟ್ ಖರೀದಿ ಮಾಡಿ ಕಾರಿನ ಬಳಿ ಬಂದು ನೋಡಲಾಗಿ ಯಾರೋ ಕಳ್ಳರು  ಕಾರಿನ  ಎಡ ಗಾಜನ್ನು ಜಖಂ ಮಾಡಿ ತನ್ನ ಕಾರಿನ ಡ್ಯಾಶ್ ಬೋರ್ಡ್ನಲ್ಲಿ  ಇಟ್ಟಿದ್ದ 1,70,000  ರೂ ನಗದನ್ನು ಸಂಚುಹೂಡಿ ಕಳವು ಮಾಡಿ ಪರಾರಿಯಾಗಿರುತ್ತಾರೆ ಎಂದು ದೂರು ದಾಖಲಿಸಿರುತ್ತಾರೆ.  

ಇತ್ತೀಚಿನ ನವೀಕರಣ​ : 25-03-2021 05:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080