ಅಭಿಪ್ರಾಯ / ಸಲಹೆಗಳು

ದಿನಾಂಕ 03-03-201 ಸಂಜೆ 4:00 ಗಂಟೆಯಿಂದ ದಿನಾಂಕ 04-03-2021 ರ ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಅಕ್ರಮ ಜೂಜು 9 ಜನರ ಬಂದನ ಮತ್ತು ರೂ 7800 ವಶ :

ಗೌನಿಪಲ್ಲಿ  ಪೊಲೀಸ್ ಠಾಣೆಯಲ್ಲಿ  ಅಕ್ರಮ ಜೂಜಿಗೆ ಸಂಭಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ,  ಶ್ರೀನಿವಾಸಪುರ ತಾಲ್ಲೂಕು, ನಕ್ಕಲಗಡ್ಡ ಗ್ರಾಮದ ಕೆರೆಯಲ್ಲಿ ಘಟನೆ ಸಂಬವಿಸಿರುತ್ತದೆ, ದಿನಾಂಕ 03-03-2021 ರಂದು  ಸದರಿ ವಿಳಾಸದಲ್ಲಿ ಸುಮಾರು ಜನರು ಗುಂಪುಕಟ್ಟಿ ಕುಳಿತುಕೊಂಡು ಅಂದರ್ ಬಾಹರ್ ಎಂದು ಜೋರಾಗಿ ಕೂಗಿ .ಅಕ್ರಮವಾಗಿ ಜೂಜು ಆಡುತ್ತಿರು ಬಗ್ಗೆ ಠಾಣೆಗೆ ಮಾಹಿತಿ ಬಂದಿದ್ದು, ಸದರಿ ಮಾಹಿತಿ ಖಚಿತ ಪಡಿಸಿಕೊಂಡು ಘನ ನ್ಯಾಯಾಲಯದಿಂದ ಅನುಮತಿ ಪಡೆದು, ಸಿಬ್ಬಂದಿಯ ಸಹಾಯದಿಂದ ದಾಳಿ ಮಾಡಿ  9 ಜನರ ಆರೋಪಿಗಳನ್ನು, ಮತ್ತು 3 ದ್ವಿಚಕ್ರ ವಾಹನಗಳನ್ನು  ಹಾಗೂ ಸುಮಾರು ರೂ 7800 ನಗದು ಹಣವನ್ನು  ವಶಕ್ಕೆ ಪಡೆದಿರುತ್ತಾರೆ,

ಆರೋಪಿಗಳ ವಿವರ :

  • ದೇವರಾಜ. ಶ್ರೀನಿವಾಸಪುರ ತಾಲ್ಲೂಕು, ನಕ್ಕಲಗಡ್ಡ ಗ್ರಾಮ
  • ರಾಜೀಶ. ಶ್ರೀನಿವಾಸಪುರ ತಾಲ್ಲೂಕು, ನಕ್ಕಲಗಡ್ಡ ಗ್ರಾಮ
  • ನವೀನ. ಶ್ರೀನಿವಾಸಪುರ ತಾಲ್ಲೂಕು, ನಕ್ಕಲಗಡ್ಡ ಗ್ರಾಮ
  • ವೆಂಕಟರವಣ. ಶ್ರೀನಿವಾಸಪುರ ತಾಲ್ಲೂಕು, ನಕ್ಕಲಗಡ್ಡ ಗ್ರಾಮ
  • ಯಲ್ಲಪ್ಪ .ಚಲ್ಲಪಲ್ಲಿ.
  • ಸ್ವಾಮಿ.ಚಲ್ಲಪಲ್ಲಿ.
  • ಪಾಲು ಮಂಜು.ಚಿಂತಾಮಣಿ.
  • ನರಸಿಂಹ. ಆಲಂಬಗಿರಿ ಗ್ರಾಮ.
  • ಆನಂದ್. ಗೌನಿಪಲ್ಲಿ ಗ್ರಾಮ.

 

ದ್ವಿಚಕ್ರವಾಹನಗಳ ವಿವರ ;

 

  • ಕೆ.ಎ. 05 ಎಲ್.5535 ಹೋಂಡಾ ಶೈನ್.
  • ಕೆ.ಎ.07 ಎಲ್.3132 ಹೊಂಡಾ ಪ್ಯಾಶನ್.

 

ಇತ್ತೀಚಿನ ನವೀಕರಣ​ : 04-03-2021 04:22 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080