ಅಭಿಪ್ರಾಯ / ಸಲಹೆಗಳು

ದಿನಾಂಕ: 12-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 13-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಯುವತಿ  ಕಾಣೆಯಾಗಿರುವ ಬಗ್ಗೆ:

  ಕೊಲಾರ ಗ್ರಾಮಾಂತರ  ಪೊಲೀಸ್‌  ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.   ಕೋಲಾರ ತಲ್ಲೂಕು , ದೊಡ್ಡಹಸಾಳ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ, ಸದರಿ ಗ್ರಾಮದ ವಾಸಿಯಾದ ವೆಂಕಟೇಶಪ್ಪ ಬಿನ್ ಮುನಿಶಾಮಪ್ಪ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯ ಮಗಳು ಗಂಗಾಶ್ರೀ ಎಂಬುವರು ಕೋಳಾರದ ಮಹಿಳಾ ಸದಮಾಜ ಕಾಲೇಜಿನಲ್ಲಿ ಎರಡನೇ  ವರ್ಷದ ಬಿ.ಕಾಂ ವ್ಯಾಸಾಂಗ ಮಾಡುತ್ತಿದ್ದು,  ದಿನಾಂಕ ೧೧-೧೧-೨೦೨೦ ರಂದು  ರಾತ್ರಿ  ಮನೆಯಲ್ಲಿಯೇ ಮಲಗಿದ್ದು ಸುಮಾರು ರಾತ್ರಿ ೩;೦೦ ಗಂಟೆ ಸಮಯದಲ್ಲಿ ನೋಡಲಾಗಿ ಪಿರ್ಯಾದಿಯ ಮಗಳು  ಮನೆಯಲ್ಲಿ ಇಲ್ಲದೇ ಅಕ್ಕ-ಪಕ್ಕ ಮನೆಯಲ್ಲಿ ಇಲ್ಲದೇ ಕಾಣೆಯಾಗಿರುತ್ತಾಳೆ,  ಕೋಲಾರ ತಾಲ್ಲೂಕು  ಸುಗಟೂರು ಗ್ರಾಮದ ವಾಸಿಯಾದ  ಅಜಯ್‌ ಎಂಬ ಯುವಕನ ಮೇಲೆ ಪಿರ್ಯಾದಿ ಅನುಮಾನ ವ್ಯಕ್ತ ಪಡಿಸಿರುತ್ತಾರೆ.

ಕಾಣೆಯಾದ ಯುವತಿಯ ವಿವರಗಳು”

    ಹೆಸರು:      ಗಂಗಶ್ರೀ.

ವಯಸ್ಸು:     19 ವರ್ಷ 6 ತಿಂಗಳು.

ಸಾದಾರಣ ಮೈಕಟ್ಟು, ಗುಂಡು ಮುಖ,  ಗೋದಿಬಣ್ಣ, ಕನ್ನಡ,ತೆಲುಗು, ಇಂಗ್ಲೀಷ್ ಬಾಷೆ ಮಾತನಾಡಬಳ್ಳಲು,  ಕಪ್ಪು ಬಣ್ಣದ ಚೂಡಿದಾರ್‌ ದರಸಿದ್ದಳು,

 

 

ಕಳವು:

ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಮದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ. ಕೋಲಾರ ತಾಲ್ಲೂಕು, ಛತ್ರಕೋಡಿಹಳ್ಳಿ ಗ್ರಾಮದ  ಶ್ರೀನಿವಾಸ ತೋಟದ ಮನೆಯ ಬಳಿ ಘಟನೆ ಸಂಬವಿಸಿರುತ್ತದೆ, ಕೋಲಾರ ನಗರದ ಬೈರೇಗೌಡ ನಗರದ ವಾಸಿಯಾದ  ಸತ್ಯನಾರಾಯಣ ಎಮ್,ಎನ್ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ದಿನಾಂಕ ೧೧-೧೧-೨೦೨೦ ರಂದು  ತನ್ನ ಬಾಬತ್ತು KA 07 W7297  ಚಾಸಿ ನಂ ; ME4JF491CF8147092 ಸಂಖ್ಯೆಯ ದ್ವಿಚಕ್ರ ವಾಹನವನ್ನು  ಕೋಲಾರ ತಾಲ್ಲೂಕು, ಛತ್ರಕೋಡಿಹಳ್ಳಿ ಗ್ರಾಮದ  ಶ್ರೀನಿವಾಸ ತೋಟದ ಮನೆಯ ಬಳಿ ನಿಲ್ಲಿಸಿ  ಬೀಗ ಹಾಕಿ  ಅಲ್ಲಿಯೇ ಮಲಗಿದ್ದು, ಮರುದಿನ ನೋಡಲಾಗಿ ಯಾರೋ ಕಳ್ಳರು ಸದರಿ ದ್ವಿಚಕ್ರ ವಾಹನವನ್ನು  ಕಳವು ಮಾಡಿ ಪರಾರಿಯಾಗಿರುತ್ತಾರೆ.

ಇತ್ತೀಚಿನ ನವೀಕರಣ​ : 13-11-2020 04:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080