ಅಭಿಪ್ರಾಯ / ಸಲಹೆಗಳು

ದಿನಾಂಕ 06-04-201 ಸಂಜೆ 4:00 ಗಂಟೆಯಿಂದ ದಿನಾಂಕ 07-04-2021 ರ ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

ಹಲ್ಲೆಗೆ ಪ್ರಯತ್ನ :

ಮಾಸ್ತಿ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಯತ್ನಕ್ಕೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ಮಾಲೂರು ತಾಲ್ಲೂಕು   ಟೇಕಲ್ ಹೋಬಳಿ, ಯಲುವಗುಳಿ ಗ್ರಾಮದಲ್ಲಿ  ಘಟನೆ ಸಂಬವಿಸಿರುತ್ತದೆ,   ಸದರಿ ಗ್ರಾಮದ ವಾಸಿಯಾದ  ಉದಯ್ ಕುಮಾರ್ ಬಿನ್ ಜಯರಾಂ  ಎಂಬುವರು . ಎಸ್, ಎನ್, ಆರ್  ಆಸ್ಪತ್ರೆಯಲ್ಲಿ ಗಾಯಾಳುವಿನ ಹೇಳಿಕೆಯ ದೂರಿನ ಸಾರಾಂಶವೇನೆಂದರೆ ಪಿರ್ಯಾದಿಯು ಅದೇ ಗ್ರಾಮದ ವಾಸಿಯಾದ ವೆಂಕಟಪ್ಪ ಎಂಬುವರ ತಂಗಿಯನ್ನು ಪ್ರೀತಿಸಿರುವ ಕಾರಣ ಹಳೇ ವೈಶಮ್ಯಗಳನ್ನು ಮನಸ್ಸಿನಲ್ಲಿ ಇಟ್ಟುಕೊಂಡು ದಿನಾಂಕ 06-04-2021  ರಂದು ಸಂಜೆ ಸುಮಾರು 5;30ಗಂಟೆಯ ಸಮಯದಲ್ಲಿ ಪಿರ್ಯಾದಿಯ ತಂದೆ ಜಯರಾಂ ಎಂಬುವ ಮೇಲೆ ಉದ್ದೇಶಪೂರ್ವಕವಾಗಿ  ಅದೇ ಗ್ರಾಮದ ವಾಸಿಯಾದ  ವಿಜಿಕುಮಾರ್  ಮತ್ತು ಇಡೀ ಕುಟುಂಬ ಗಲಾಟೆ ಮಾಡಿ , ಕೈಗಳಿಂದ ಹೊಡೆದು, ಮೊಚ್ಚಿನಿಂದ ಹಲ್ಲೆ ಮಾಡಲು ತಲೆಗೆ ಹೊಡೆಯಲು ಹೋದಾಗ ಹೊಡೆತದಿಂದ ತಪ್ಪಿಸಿಕೊಂಡು ಕೆಳಗೆ ಬಿದ್ದಿದ್ದು, ಸದರಿ ಹೊಡತ ಮಗ ನಂದೀಶ್ ತಲೆಗೆ ಬಿದ್ದು, ರಕ್ತಗಾಯವಾಗಿರುತ್ತದೆ, ಉದ್ದೇಶಪೂರ್ವಕವಾಗಿಯೇ ಹಲ್ಲೆ ಮಾಡಿ ಪ್ರಾಣ ಬೆದರಿಕೆ  ಹಾಕಿರುತ್ತಾರೆ,

ಆರೋಪಿಗಳ ವಿವರ :

 • ವಿಜಿಕುಮಾರ್, ಯಲವಗುಳಿ,ಗ್ರಾಮ, ಟೇಕಲ್ ಹೋಬಳಿ, ಮಾಲೂರು ತಾಲ್ಲೂಕು,
 • ರಘುನಂದನ್ , ಯಲವಗುಳಿ,ಗ್ರಾಮ,
 • ಶ್ರೀರಂಗಪ್ಪ, ಯಲವಗುಳಿ,ಗ್ರಾಮ,
 • ಸುರೇಶ್, ಯಲವಗುಳಿ,ಗ್ರಾಮ,
 • ವೆಂಕಟಪ್ಪ, ಯಲವಗುಳಿ,ಗ್ರಾಮ,
 • ಗೋಪಿ, ಯಲವಗುಳಿ,ಗ್ರಾಮ,
 • ನಂದೀಶ್, ಯಲವಗುಳಿ,ಗ್ರಾಮ,
 • ನಂಜುಂಡಪ್ಪ, ಯಲವಗುಳಿ,ಗ್ರಾಮ,
 • ಸತೀಶ್, ಯಲವಗುಳಿ,ಗ್ರಾಮ,
 • ಸರಸಮ್ಮ, ಯಲವಗುಳಿ,ಗ್ರಾಮ,
 • ಉಶಾ, ಯಲವಗುಳಿ,ಗ್ರಾಮ,
 • ಭವ್ಯ, ಯಲವಗುಳಿ,ಗ್ರಾಮ,

 

ಇತ್ತೀಚಿನ ನವೀಕರಣ​ : 07-04-2021 04:28 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080