ಅಭಿಪ್ರಾಯ / ಸಲಹೆಗಳು

ದಿನಾಂಕ 26-07-2021 ಸಂಜೆ 4:00 ಗಂಟೆಯಿಂದ ದಿನಾಂಕ 27-07-2021 ಸಂಜೆ 4:00 ಗಂಟೆಯ ಅವದಿಯಲ್ಲಿ  ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾದ ಪ್ರಕರಣಗಳ ಸಂಕ್ಷಿಪ್ತ ವರದಿ.

 

 

 

ಮಾರಣಾಂತಿಕ ರಸ್ತೆ ಅಪಘಾತ :

ಕೋಲಾರ ಟ್ರಾಪಿಕ್ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ರಸ್ತೆ ಅಪಘಾತಕ್ಕೆ ಸಂಬಂದಿಸಿದಂತೆ  ಪ್ರಕರಣ ದಾಖಲಾಗಿರುತ್ತದೆ, NH75 ಚೆನ್ನೈ-ಬೆಂಗಳೂರು  ರೋಡ್, ನಿಯರ್ ಬಂಗಾರಪೇಟೆ ಜಿಗ್ ಜಾಗ್ . ಕೋಲಾರ .ಬಳಿ ಘಟನೆ ಸಂಬವಿಸಿರುತ್ತದೆ,  ದೊಡ್ಡಬಳ್ಳಾಪುರ ತಾಲ್ಲೂಕು , ಹೊನ್ನಿಗರಪೇಟೆ  ವಾಸಿಯಾದ ಜಿ. ನಾಗರಾಜ್ ಬಿನ್ ಲೇಟ್ ಗೋವಿಂದಪ್ಪ ಎಂಬುವರು ದಿನಾಂಕ27-07-2021 ರಂದು ಠಾಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಶವೇನೆಂದರೆ , ಪಿರ್ಯಾದಿಯ ತಮ್ಮನಾದ ಮಂಜುನಾಥ್ ಎಂಬುವರು ಮುಳಬಾಗಿಲು ತಾಲ್ಲೂಕು  ಪಳ್ಳಿಗರ ಪಾಳ್ಯ ದಲ್ಲಿ ವಾಸವಿದ್ದು, ಪ್ರತಿದಿನ ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ  ಸೊಪ್ಪನ್ನು ಖರೀದಿಸಿ ಮಾರಾಟ ಮಾಡತ್ತಿದ್ದ ಅದರಂತೆ ದಿನಾಂಕ 27-07-2021 ರಂದು ಮೂಜಾನೆ    ಕೋಲಾರ ಎಪಿಎಂಸಿ ಮಾರುಕಟ್ಟೆಯಲ್ಲಿ  ಸೊಪ್ಪನ್ನು ಖರೀದಿಸಿ ಕೆ.ಎ.06. ಡಿ.8684 ಆಟೋದಲ್ಲಿ ಹಾಕಿಕೊಂಡು ಬರುತ್ತಿರುವಾಗ NH75 ಚೆನ್ನೈ-ಬೆಂಗಳೂರು  ರೋಡ್, ನಿಯರ್ ಬಂಗಾರಪೇಟೆ ಜಿಗ್ ಜಾಗ್ ಬಳಿ ಕೆ.ಎ.53 ಎ.ಎ. 2540 ಬುಲೇರೋ ಕೆಳಗೆ ಬಿದ್ದಿದ್ದು, ಅದರ ಚಾಲಕ ಯಾವುದೇ  ಮುಂಜಾಗರುಕತಾ ಕ್ರಮ  ತೆಗೆದುಕೊಳ್ಳದೇ ಹಿಂಬದಿಯಲ್ಲಿ ಇದ್ದು. ಸದರಿ ವಾಹನಕೆ ಡಕ್ಕಿ ಹೊಡೆದು ಆಟೋ ಸಮೇತ ಕೆಳಗೆ ಬಿದ್ದು, ಬುಲೇರೋ ಕಂಬಿಯ ಬಲವಾದ ಪೆಟ್ಟು ಪಿರ್ಯಾದಿಯ ತಮ್ಮ ಮಂಜುನಾಥ್ ಗೆ  ಬಿದ್ದಿ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಟ್ಟಿರುತ್ತಾರೆ. ಎಂದು ದೂರು ದಾಖಲಿಸಿರುತ್ತಾರೆ.

ಇತ್ತೀಚಿನ ನವೀಕರಣ​ : 27-07-2021 05:42 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080