ಅಭಿಪ್ರಾಯ / ಸಲಹೆಗಳು

ದಿನಾಂಕ: 22-10-2020 ಸಂಜೆ 04:೦೦ ಗಂಟೆಯಿಂದ ದಿನಾಂಕ: 23-10-2020 ಸಂಜೆ 04:00 ಗಂಟೆಯ ಅವಧಿಯಲ್ಲಿ ಕೋಲಾರ ಜಿಲ್ಲೆಯಲ್ಲಿ ದಾಖಲಾದ ಅಪರಾಧ ಪ್ರಕರಣಗಳ ಸಂಕ್ಷಿಪ್ತ ವರದಿ

 

ಯುವತಿ ಕಾಣೆಯಾಗಿರುವ ಬಗ್ಗೆ:

 ಕೋಲಾರ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ  ಯುವತಿ ಕಾಣೆಯಾಗಿರುವ ಬಗ್ಗೆ ಪ್ರಕರಣ ಧಾಖಲಾಗಿರುತ್ತದೆ.   ಕೋಲಾರ ತಾಲ್ಲುಕು  ಪಾರ್ಶ್ವಗಾನಹಳ್ಳಿ ಗ್ರಾಮದಲ್ಲಿ ಘಟನೆ ಸಂಬವಿಸಿರುತ್ತದೆ.  ಸದರಿ ವಿಳಾಸದ ವಾಸಿಯಾದ  ವಾಸಿಯಾದ  ಶ್ರೀಮತಿ ರತ್ನಮ್ಮ ಕೊಂ ವೆಂಕಟೇಶ್‌ ಎಂಬುವರು ಠಾಣೆಗೆ ಹಾಜರಾಗಿ ನೀಡಿದ ದೂರಿನ ಶಾರಾಂಶವೇನೆಂದರೆ  ದಿನಾಂಕ ೨೧-೧೦-೨೦೨೦ ರಂದು ಪಿರ್ಯಾದಿಯ ಮಗಳು ಪಾವನ (೧೯) ಎಂಬುವರು  ದರ್ಮಸ್ಥಳ ಸಂಘದ ಚೀಟಿ ಕಟ್ಟುವ ಸಲುವಾಗಿ ಸುಮಾರು ೧೧:೦೦ ಗಂಟೆಗೆ ಮನೆಯಿಂದ ಹೋದವಳು ಮರುಳಿ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ಕುಟುಂಬಸ್ಥರ ಮತ್ತು ಸ್ನೇಹಿತರ ಮನೆಯಲ್ಲಿ ವಿಚಾರಿಸಿ ಅಲ್ಲಿಯೂ ಕಾಣದ ಕಾರಣ ದೂರು ದಾಖಲಿಸಿರುತ್ತಾರೆ.

 

ಕಳವು:

ಮುಳಬಾಗಿಲು ನಗರ ಪೊಲೀಸ್‌ ಠಾಣೆಯಲ್ಲಿ ಕಳವಿಗೆ ಸಂಬಂದಿಸಿದಂತೆ ಪ್ರಕರಣ ದಾಖಲಾಗಿರುತ್ತದೆ.  ನಗರದ ಶಮೀರ್‌ ಮೊಹೊಲ್ಲಾ ಬಳಿ ಘಟನೆ ಸಂಬವಿಸಿರುತ್ತದೆ,  ಮೂಲತಹ ಬಂಗಾರಪೇಟೆ ತಾಲ್ಲೂಕು ದೆಡ್ಡವಲಗಮಾದಿ ನಿವಾಸಿಯಾದ ಜಿಯಾಉಲ್ಲಾಖಾನ್‌ ಬಿನ್ ವಹಾಬ್‌ಖಾನ್‌ ಎಂಬುವರು ಠಣೆಗೆ ಹಾಜರಾಗಿ ನೀಡಿದ ದೂರಿನ ಸಾರಾಂಶವೇನೆಂದರೆ  ಪಿರ್ಯಾದಿಯು   ಮುಳಬಾಗಿಲು ನಗರದ ಶಮೀರ್‌ ಮೊಹೊಲ್ಲಾ ದಲ್ಲಿ ಮನೆ ಮಾಡಿಕೊಂಡು  ಮುಳಬಾಗಿಲು ತಾಲ್ಲುಕು ಎಂ ಹೊಸಳ್ಳಿ ಬಳಿ ಕೋಳಿ ಪಾರಂ ನಡೆಸಿತ್ತಿದ್ದು ದಿನಾಂಕ ೨೨-೧೦-೨೦೨೦ ರಂದು ಹೆಂಡತಿ ಊರಿಗೆ ಹೋಗಿದ್ದು, ತಾನೂ ಸಹ ಮನೆ ಬೀಗ ಹಾಕಿ ಕೋಳಿ ಪಾರಂ ಬಳಿ ಹೋಗಿದ್ದದಾ ಇಧೆ ಸಮಯವನ್ನು ಉಪಯೋಗಿಸಿಕೊಂಡಿ ಯಾರೋ ಕಳ್ಳರು ಮನರಯ ಬಾಗಿಲು ಮುರಿದು ಮನೆಯಲ್ಲಿದ್ದ ೧) ೧೩ ಮೂಟೆ ರಾಗಿ.  ೨) ಗ್ಯಾಸ್‌ ಸಿಲೆಂಡರ್‌, ೩) ಸ್ಟೋವ್‌ ೩) ಟಿ.ವಿ  ಮತ್ತು ಬಂಗಾರದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿರುತ್ತಾರೆ.

ಇತ್ತೀಚಿನ ನವೀಕರಣ​ : 23-10-2020 04:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕೋಲಾರ ಜಿಲ್ಲಾ ಪೊಲೀಸ್
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2021, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080